ನಿನ್ನ ಸಂತಸಕ್ಕಾಗಿ ಜಗವನೇ ಮೋಸ ಮಾಡುವ ಮೋಸಗಾರ ನಾನೇನಾ ನಿನ್ನ ಸಂತಸಕ್ಕಾಗಿ ಜಗವನೇ ಮೋಸ ಮಾಡುವ ಮೋಸಗಾರ ನಾನೇನಾ
ಕಾದಿರುವೆ ನಾನು ಆ ನಿನ್ನ ಒಂದೇ ಒಂದು ಮಾಂತ್ರಿಕ ಸ್ಪರ್ಶದ ಸವಿಯ ಸವಿಯುವ ಸಲುವಾಗಿ. ಕಾದಿರುವೆ ನಾನು ಆ ನಿನ್ನ ಒಂದೇ ಒಂದು ಮಾಂತ್ರಿಕ ಸ್ಪರ್ಶದ ಸವಿಯ ಸವಿಯುವ ಸಲುವಾಗಿ.
ಕಮರಲು ಬಿಡದೆ ಕಂದೀಲ ಬೆಳಕಿನಲಿ ಕಮರಲು ಬಿಡದೆ ಕಂದೀಲ ಬೆಳಕಿನಲಿ
ಜೀವ ತುಂಬಿದ ನೀ ಯಾರೇ !? ಜೀವ ತುಂಬಿದ ನೀ ಯಾರೇ !?
ಕನಸುಗಳ ಖಜಾನೆಯ ಕಣ್ಗಳಲ್ಲಿ ಹೊತ್ತು.. ಕನಸುಗಳ ಖಜಾನೆಯ ಕಣ್ಗಳಲ್ಲಿ ಹೊತ್ತು..
ಕನಸಿನೂರಿನ ಗೆಳೆಯಾ ಕನಸಿನೂರಿನ ಗೆಳೆಯಾ